Surprise Me!

ಜೋಡಿ ಹಕ್ಕಿಗಳಿಗೆ ಹೆಚ್ಚಾಯ್ತು ಡಿ ಬಾಸ್ ಅಭಿಮಾನಿಗಳ ಕಾಟ | Filmibeat Kannada

2021-01-19 1,087 Dailymotion

ಶಿವಣ್ಣ ಅವರಿಗೆ ಮದುವೆಗೆ ಆಹ್ವಾನ ನೀಡುತ್ತಿರುವ ಫೋಟೋವನ್ನು ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಹುತೇಕ ಕಲಾವಿದರಿಗೆ ಮದುವೆಯ ಪ್ರೀತಿಯ ಆಮಂತ್ರಣ ನೀಡಿದ್ದಾರೆ. ಆದರೆ ಡಿ ಬಾಸ್ ಗೆ ಆಮಂತ್ರಣ ನೀಡುವ ಬಗ್ಗೆ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.<br /><br />Actor Darling Krishna and Milana Nagaraj invite Shivaraj Kumar for their wedding.

Buy Now on CodeCanyon